ಭಾರತವು ೯-೨೫ ಫ಼ೆಬ್ರವರಿ ೨೦೧೮ರಲ್ಲಿ ಪೈಯೊಂಗ್ಚಾಂಗ್, ದಕ್ಷಿಣ ಕೊರಿಯದಲ್ಲಿ ನಡೆಯುತ್ತಿರುವ ಚಳಿಗಾಲದ ಓಲಿಂಪಿಕ್ಸ್ನಲ್ಲಿ ಭಾಗವಹಿಸಿತು. ಭಾರತದ ತಂಡದಲ್ಲಿ ಎರಡು ಆಟಗಳಲ್ಲಿ ಆಡುವ ಇಬ್ಬರು ಪುರುಷ ಆಟಗಾರರು ಇದ್ದರು == ಸ್ಪರ್ಧಾಳುಗಳು == ಈ ಕೆಳಗೆ ಪ್ರತಿ ಆಟದಲ್ಲಿ ಭಾಗವಹಿಸುವ ಆಟಗಾರರ ಪಟ್ಟಿಯನ್ನು ನೀಡಲಾಗಿದೆ. == ಪದಕ ವಿಜೇತರು == ಭಾರತದ ಓಲಿಂಪಿಕ್ ಆಟಗಳು ಮುಗಿದಿವೆ. ಯಾವುದೇ ಸ್ಪರ್ಧಾಳು ಪದಕ ಗೆಲ್ಲಲಾಗಲಿಲ್ಲ. == ಕ್ರಾಸ್ ಕಂಟ್ರೀ ಸ್ಕೀಯಿಂಗ್ == ಭಾರತದಿಂದ ಜಗದೀಶ್ ಸಿಂಗ್ ಆಯ್ಕೆಯಾಗಿದ್ದರು ದೂರ == ಲೂಜ್ == ಶಿವ ಕೇಶವನ್ರವರು ಪುರುಷರ ಸಿಂಗಲ್ಸ್ನಲ್ಲಿ ೨೦೧೭-೧೮ನೇ ಸಾಲಿನ ಲೂಜ್ ವಿಶ್ವಕಪ್ನಲ್ಲಿ ೩೮ನೇಯವರಾಗಿದ್ದರು. ಕೇಶವನ್ ರವರು ಈ ಆಟಕ್ಕೆ ಆಯ್ಕೆಯಾಗಿದ್ದರು ಇದು ಕೇಶವನ್ ರವರ ಕೊನೆಯ ಒಲಿಂಪಿಕ್ ಸ್ಪರ್ಧೆಯಾಗಿತ್ತು == ಉಲ್ಲೇಖಗಳು == ವರ್ಗːಒಲಿಂಪಿಕ್ ಆಟಗಳು